abruption ಅಬ್ರಪ್‍ಷನ್‍
ನಾಮವಾಚಕ

ಥಟ್ಟನೆಯ ತ್ರುಟಿ; ಚಟ್ಟನೆ ಮುರಿದುಹೋಗುವಿಕೆ; ಯಾವುದೇ ಅಂಗಭಾಗ ಏಕಾಏಕಿ ಮುರಿದು ಬಿದ್ದು ಹೋಗುವಿಕೆ ಯಾ ಒಡೆದು ಬೇರ್ಪಡುವಿಕೆ.