abrogate ಆಬ್ರಗೇಟ್‍
ಸಕರ್ಮಕ ಕ್ರಿಯಾಪದ
  1. (ಕಾನೂನು, ಪದ್ಧತಿ, ಮೊದಲಾದವುಗಳನ್ನು) ರದ್ದುಗೊಳಿಸು; ವಜಾಮಾಡು.
  2. ತಳ್ಳಿಹಾಕು; ಕೊನೆಗೊಳಿಸು; ನಿರಾಕರಿಸು; ನಾಶಮಾಡು: abrogate the values that are fixed ಸ್ಥಾಪಿತವಾದ ಮೌಲ್ಯಗಳನ್ನು ನಿರಾಕರಿಸು.