abridge ಅಬ್ರಿಜ್‍
ಸಕರ್ಮಕ ಕ್ರಿಯಾಪದ
  1. (ಪುಸ್ತಕ ಮೊದಲಾದವನ್ನು) ಸಂಕ್ಷೇಪಗೊಳಿಸು; ಸಂಗ್ರಹಿಸು.
  2. (ಸ್ವಾತಂತ್ರ್ಯ ಮೊದಲಾದವನ್ನು) ಕುಗ್ಗಿಸು; ಸಂಕುಚಿಸು; ಕಡಮೆ ಮಾಡು.
  3. (ಭೇಟಿ ಮೊದಲಾದವನ್ನು) ಮೊಟಕಿಸು; ಹ್ರಸ್ವಗೊಳಿಸು.
  4. (ಪ್ರಾಚೀನ ಪ್ರಯೋಗ) (ವ್ಯಕ್ತಿಗೆ ಅನ್ವಯಿಸಿ) ತಪ್ಪಿಸು; ಕಸಿದುಕೊ: abridge a person of his rights ವ್ಯಕ್ತಿಯ ಹಕ್ಕುಗಳನ್ನು ಕಸಿದುಕೊ.