abridg(e)ment ಅಬ್ರಿಜ್‍ಮಂಟ್‍
ನಾಮವಾಚಕ
  1. (ಪುಸ್ತಕ ಮೊದಲಾದವುಗಳ) ಸಂಗ್ರಹ; ಸಂಕ್ಷೇಪಗೊಳಿಸುವುದು.
  2. (ಹಕ್ಕು ಮೊದಲಾದವುಗಳ) ಖೋತ; ಕಡಮೆಗೊಳಿಸುವುದು.
  3. (ವಿಷಯ ಮೊದಲಾದವುಗಳ) ಸಾರಾಂಶ; ಗೋಷ್ವಾರೆ; ಸಂಕ್ಷೇಪ.
  4. (ಕಾಲ, ದುಡಿಮೆ, ಮೊದಲಾದವುಗಳನ್ನು) ಮೊಟಕುಗೊಳಿಸುವಿಕೆ; ಕಡಮೆ ಮಾಡುವುದು.