abreactive ಆಬ್‍ರಿಆಕ್ಟಿವ್‍
ಗುಣವಾಚಕ
  1. ಭಾವವಿರೇಚಕ: ಸುಪ್ತಭಾವಗಳನ್ನು ಪ್ರಕಟಪಡಿಸಿ ಮಾನಸಿಕ ದುಗುಡ ಪರಿಹರಿಸುವ.
  2. ಭಾವವಿರೇಚನೆಗೆ ಸಂಬಂಧಿಸಿದ.