abreaction ಆಬ್‍ರಿಆಕ್‍ಷನ್‍
ನಾಮವಾಚಕ

(ಮನಶ್ಶಾಸ್ತ್ರ) ಭಾವವಿರೇಚನ; ಭಾವಶಮನ; ಭಾವಶೋಧನ; ಭಾವ ಯಾ ಭಾವನೆಯನ್ನು ಮುಖ್ಯವಾಗಿ ಚಿಕಿತ್ಸಕನೆದುರಿನಲ್ಲಿ ಪ್ರಕಟವಾಗಿ ಹೇಳಿಸುವುದರ ಮೂಲಕ ಮಾನಸಿಕ ದುಗುಡವನ್ನು ಪರಿಹರಿಸುವುದು.