abreact ಆಬ್‍ರಿಆಕ್ಟ್‍
ಸಕರ್ಮಕ ಕ್ರಿಯಾಪದ

(ಮನಶ್ಶಾಸ್ತ್ರ) ಭಾವ ವಿರೇಚನ ಮಾಡು; ಸುಪ್ತ ಯಾ ಅದುಮಿಟ್ಟ ಭಾವ ಯಾ ಭಾವನೆಯನ್ನು ಪ್ರಕಟಗೊಳಿಸುವ ಮೂಲಕ ಮಾನಸಿಕ ದುಗುಡವನ್ನು ಪರಿಹರಿಸು.