abrasion ಅಬ್ರೇಷನ್‍
ನಾಮವಾಚಕ
  1. (ಚರ್ಮ, ಬಂಡೆ, ಮೊದಲಾದವುಗಳ) ಸವೆತ; ತೇದುಹೋಗುವಿಕೆ; ಉಜ್ಜಿಹೋಗುವಿಕೆ.
  2. ಉಜ್ಜುಗಾಯ; ತರಚುಗಾಯ: a bedsore is a mere abrasion ಹಾಸಿಗೆ ಹುಣ್ಣು ಬರಿ ಉಜ್ಜುಗಾಯ.