abracadabra ಆಬ್ರಕಡ್ಯಾಬ್ರ
ನಾಮವಾಚಕ
  1. ಮಾಟದ ಮಂತ್ರ; ಮಾಟ, ಮಂತ್ರ, ಮೋಡಿ, ಮೊದಲಾದವುಗಳ ಸೂತ್ರ; ಯಂತ್ರ, ತಾಯಿತಗಳಲ್ಲಿನ ಲಿಪಿ; ವ್ಯಾಧಿ, ಭೀತಿ, ಮೊದಲಾದವುಗಳ ಪರಿಹಾರಕ್ಕೆಂದು ಕಟ್ಟುವ ಯಂತ್ರದಲ್ಲಿ ತ್ರಿಕೋನಾಕಾರವಾಗಿ ಬರೆಯುವ ಬೀಜಾಕ್ಷರಗಳು. Figure: abracadabra
  2. ಗೊಜಗೊಜ; ಅರ್ಥವಿಲ್ಲದ ಪದ.