See also 2about-face
1about-face ಅಬೌಟ್‍ಹೇಸ್‍
ನಾಮವಾಚಕ

(ದಿಕ್ಕು, ಅಭಿಪ್ರಾಯ, ಧೋರಣೆ ಯಾ ನಡತೆಯ) ತಿರುಗುಮುರುಗು; ವಿರುದ್ಧಮುಖವಾಗುವುದು; ಪೂರ್ಣ ವ್ಯತ್ಯಾಸ.

See also 1about-face
2about-face ಅಬೌಟ್‍ಹೇಸ್‍
ಅಕರ್ಮಕ ಕ್ರಿಯಾಪದ

(ದಿಕ್ಕು, ಅಭಿಪ್ರಾಯ, ಧೋರಣೆ ಯಾ ನಡತೆಯ ವಿಷಯದಲ್ಲಿ) ತಿರುಗುಮುರುಗಾಗು; ವಿರುದ್ಧಮುಖವಾಗು; ಪೂರ್ತಿವ್ಯತ್ಯಾಸವಾಗು.