abound ಅಬೌಂಡ್‍
ಅಕರ್ಮಕ ಕ್ರಿಯಾಪದ
  1. ತುಂಬಿ ತುಳುಕು.
  2. ತುಂಬಿರು; ಸಮೃದ್ಧಿಯಾಗಿರು; ಯಥೇಚ್ಛವಾಗಿರು.
  3. ಕಿಕ್ಕಿರಿದಿರು; ಇಡಿಕಿರಿದಿರು; ನಿಬಿಡವಾಗಿರು: the sky abounds in stars ಆಕಾಶವು ನಕ್ಷತ್ರಗಳಿಂದ ನಿಬಿಡವಾಗಿದೆ.