abortiveness ಅಬಾರ್ಟಿವ್‍ನಿಸ್‍
ನಾಮವಾಚಕ
  1. (ಜನನ ಮೊದಲಾದವುಗಳ) ಅಕಾಲಿಕತೆ; ಸರಿಯಾದ ಕಾಲಕ್ಕೆ ಮುಂಚೆಯೇ ಆಗುವಿಕೆ.
  2. (ಉದ್ದೇಶ, ಯೋಜನೆ, ಮೊದಲಾದವುಗಳ) ಕೈಗೂಡದಿರುವಿಕೆ; ವಿಫಲತೆ; ವೈಫಲ್ಯ; ನಿಷ್ಫಲತೆ; ವ್ಯರ್ಥವಾಗುವಿಕೆ.