abortively ಅಬಾರ್ಟಿವ್‍ಲಿ
ಕ್ರಿಯಾವಿಶೇಷಣ
  1. ಮೈಯಿಳಿಸುವಂತೆ; ಗರ್ಭಪಾತವಾಗುವಂತೆ.
  2. ಅಕಾಲಿಕವಾಗಿ.
  3. ಬೆಳೆವಣಿಗೆ ಕುಂಠಿತವಾಗಿ.
  4. (ಕಾರ್ಯ ಮೊದಲಾದವು) ಕೈಗೂಡದೆ; ವಿಫಲಗೊಂಡು.