abortionist ಅಬಾರ್ಷನಿಸ್ಟ್‍
ನಾಮವಾಚಕ

ಗರ್ಭಸ್ರಾವಕ; ಗರ್ಭಸ್ರಾವಿಕೆ; ಕಾನೂನುಬಾಹಿರವಾಗಿ ಬಸಿರು ತೆಗೆಯುವ, ಗರ್ಭಪಾತ ಮಾಡಿಸುವ ವ್ಯಕ್ತಿ.