abortion ಅಬಾರ್ಷನ್‍
ನಾಮವಾಚಕ
  1. (ಮುಖ್ಯವಾಗಿ ಉದ್ದೇಶಪೂರ್ವಕವಾಗಿ ಹಾಗೂ ಕಾನೂನುಬಾಹಿರವಾಗಿ ಮಾಡಿಸಿದ) ಮೈಯಿಳಿತ; ಗರ್ಭಪಾತ; ಅಕಾಲ ಜನನ.
  2. (ವೈದ್ಯಶಾಸ್ತ್ರ) ಗರ್ಭಸ್ರಾವ; ಗರ್ಭಪಾತ; ಇಪ್ಪತ್ತೆಂಟು ವಾರಗಳ ಒಳಗಿರುವ ಪ್ರಾಯಶಃ ಬದುಕಲಾರದ ಪಿಂಡದ ಯಾ ಭ್ರೂಣದ ಹೆರಿಗೆ.
  3. (ಜೀವವಿಜ್ಞಾನ) ಯಾವುದೇ ಅಂಗದ ಕುಂಠಿತ ಬೆಳವಣಿಗೆ.
  4. ಕುಬ್ಜ, ಅಂಗಹೀನ, ವಿಕೃತ–ಪ್ರಾಣಿ ಯಾ ವ್ಯಕ್ತಿ.
  5. (ಯೋಜನೆ, ಕಾರ್ಯ, ಉದ್ದೇಶ, ಮೊದಲಾದವುಗಳ) ವಿಫಲತೆ; ನಿಷ್ಫಲತೆ; ವ್ಯರ್ಥವಾಗುವಿಕೆ; ಅಯಶಸ್ವಿಯಾಗುವಿಕೆ.