aborted ಅಬಾರ್ಟಿಡ್‍
ಗುಣವಾಚಕ
  1. ಅಕಾಲಪ್ರಸೂತ; ಅಕಾಲಜನಿತ.
  2. ಸಾಕಷ್ಟು ಬೆಳೆಯದ; ಪೀಚಾದ; ಬೆಳವಣಿಗೆ ಮಟ್ಟಾದ.
  3. (ಜೀವವಿಜ್ಞಾನ) ಪೂರ್ಣಗೊಳ್ಳದ; ಅಂಕುರಾವಸ್ಥೆಯ: thorns are aborted branches ಮುಳ್ಳುಗಳು ಪೂರ್ಣಗೊಳ್ಳದ ರೆಂಬೆಗಳು.