aborigine ಆಬರಿಜಿನಿ
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ ಉಚ್ಚಾರಣೆ ಆಬರಿಜಿನಿ()ಸ್‍)

  1. = 2aboriginal.
  2. ಸ್ಥಳೀಯ ಸಸ್ಯಗಳು ಯಾ ಪ್ರಾಣಿಗಳು; ಒಂದು ಸ್ಥಳದಲ್ಲಿ ಯಾ ದೇಶದಲ್ಲಿ ಮೊದಲಿನಿಂದಲೂ ಇದ್ದ ಯಾ ಇರುವ ಸಸ್ಯಗಳು ಯಾ ಪ್ರಾಣಿಗಳು.