See also 2aboriginal
1aboriginal ಆಬರಿಜಿನಲ್‍
ಗುಣವಾಚಕ
  1. (ಜನಾಂಗಗಳ ಮತ್ತು ನಿಸರ್ಗದ ವಸ್ತುಗಳ ವಿಷಯದಲ್ಲಿ) ಸ್ಥಳೀಕ; ಇತಿಹಾಸದ ಮೊದಲಲ್ಲಿ ಯಾ ಹೊರ ನೆಲಸಿಗರು ಅಲ್ಲಿಗೆ ಬರುವುದಕ್ಕೂ ಮುಂಚೆ ಇದ್ದ, ವಾಸಿಸುತ್ತಿದ್ದ.
  2. Aboriginalc ಆಸ್ಟ್ರೇಲಿಯದ ಮೂಲನಿವಾಸಿಯ.
See also 1aboriginal
2aboriginal ಆಬರಿಜಿನಲ್‍
ನಾಮವಾಚಕ

(ಸಾಮಾನ್ಯವಾಗಿ Aboriginal)(ಮುಖ್ಯವಾಗಿ ಆಸ್ಟ್ರೇಲಿಯದ) ಮೂಲನಿವಾಸಿ; ಆದಿವಾಸಿ; ಸ್ಥಳೀಕ; ಆದಿಯಿಂದಲೂ ವಾಸವಾಗಿರುವ ಬುಡಕಟ್ಟಿನವನು.