abomination ಅಬಾಮಿನೇಷನ್‍
ನಾಮವಾಚಕ
  1. ಜುಗುಪ್ಸೆ; ಹೇವರಿಕೆ; ಅಸಹ್ಯತೆ.
  2. ಅಸಹ್ಯ; ಅಸಹ್ಯಕರ ಯಾ ಹೇಸಿಗೆಯ–ಪದ್ಧತಿ, ನಡತೆ, ಕೆಲಸ, ವ್ಯಕ್ತಿ, ವಸ್ತು, ಮೊದಲಾದವು.