abominable ಅಬಾಮಿನಬ್‍ಲ್‍
ಗುಣವಾಚಕ
  1. (ಭೌತಿಕವಾಗಿ ಯಾ ನೈತಿಕವಾಗಿ) ಓಕರಿಕೆ ತರುವ; ಅಸಹ್ಯಕರ; ಜುಗುಪ್ಸೆ ಹುಟ್ಟಿಸುವ; ಹೇಸಿಕೆಯಾದ.
  2. (ಅತಿಶಯೋಕ್ತಿ) ಹಿತವಾಗಿರದ; ಕೆಟ್ಟ; ಅಸಹನೀಯ: abominable weather ಹಿತವಾಗಿರದ ಹವಾ. abominable food ಕೆಟ್ಟ ಆಹಾರ.