abomasum ಆಬಮೇಸಂ
ನಾಮವಾಚಕ

(ಬಹುವಚನ abomasa)

(ಜೀವವಿಜ್ಞಾನ) ಚತುರ್ಥ ಜಠರ; ಚತುರ್ಥಾಮಾಶಯ; ರೋಮಂಥಗಳ (ಮೆಲಕು ಹಾಕುವ ಪ್ರಾಣಿಗಳ) ನಾಲ್ಕನೆಯ ಹೊಟ್ಟೆ.