abolitionary ಆಬಲಿಷನರಿ
ಗುಣವಾಚಕ
  1. ರದ್ದತಿಯನ್ನು ಸಮರ್ಥಿಸುವ.
  2. ರದ್ದತಿಗೆ ಸಂಬಂಧಪಟ್ಟ.
  3. ನಾಶಕರವಾದ; ನಿರ್ಮೂಲನಕರ.