abolition ಆಬಲಿಷನ್‍
ನಾಮವಾಚಕ
  1. ರದ್ದತಿ; ರದ್ದಿಯಾತಿ; ನಿರ್ಮೂಲನ; ತೊಡೆದುಹಾಕುವಿಕೆ.
  2. ರದ್ದತಿ; ರದ್ದಿಯಾತಿ; (ಮುಖ್ಯವಾಗಿ ಗಲ್ಲುಶಿಕ್ಷೆಗೆ ಸಂಬಂಧಿಸಿದಂತೆ) ರದ್ದು ಮಾಡಿದ್ದು; ಕೊನೆಗೊಳಿಸಿದ್ದು.
  3. (ಚರಿತ್ರೆ) ಗುಲಾಮಗಿರಿ ರದ್ದತಿ; 18 ಮತ್ತು 19ನೇ ಶತಮಾನಗಳಲ್ಲಿ ನೀಗ್ರೋ ಗುಲಾಮಗಿರಿ ಪದ್ಧತಿಯನ್ನು ರದ್ದು ಮಾಡಿದ ಚಳವಳಿ.