See also 2abode
1abode ಅಬೋಡ್‍
ನಾಮವಾಚಕ
  1. ಬೀಡು; ಮನೆ; ನೆಲೆ; ವಸತಿ; ನಿವಾಸ.
  2. ಇರುವುದು; ವಾಸ; ಮೊಕ್ಕಾಮು; ನಿವಾಸಸ್ಥಾನ.
ಪದಗುಚ್ಛ

make one’s abode ತನ್ನ ನಿವಾಸಸ್ಥಾನವನ್ನಾಗಿ ಮಾಡಿಕೊ.

See also 1abode
2abode ಅಬೋಡ್‍
ಕ್ರಿಯಾಪದ

abide ಪದದ ಭೂತರೂಪ.