See also 2aboard
1aboard ಅಬೋರ್ಡ್‍
ಕ್ರಿಯಾವಿಶೇಷಣ
  1. (ಹಡಗು, ರೈಲು, ವಿಮಾನ, ಬಸ್ಸುಗಳಲ್ಲಿ) ಮೇಲೆ ಯಾ ಒಳಗೆ.
  2. ಪಕ್ಕಕ್ಕೆ; ಪಕ್ಕದಲ್ಲಿ; ಪಕ್ಕಪಕ್ಕದಲ್ಲಿ; ಹತ್ತಿರ; ಸಮೀಪದಲ್ಲಿ.
ಪದಗುಚ್ಛ
  1. all aboard! ಎಲ್ಲರೂ ಏರಿ! ಎಲ್ಲರೂ ಹತ್ತಿ! ಹಡಗು ಯಾ ವಿಮಾನ ಹೊರಡಲಿದೆ ಎಂಬ ಸೂಚನೆ ಕೊಡುವ ಕೂಗು.
  2. close aboard ತುಂಬ ಹತ್ತಿರದಲ್ಲಿ; ಬಲು ಸಮೀಪದಲ್ಲಿ; ಪಕ್ಕಪಕ್ಕದಲ್ಲಿ.
  3. hard aboard = ಪದಗುಚ್ಛ \((2)\).
  4. lay aboard ತನ್ನ ಹಡಗನ್ನು ಇನ್ನೊಂದರ ಪಕ್ಕದಲ್ಲಿ ಕದನಕ್ಕಾಗಿ ನಿಲ್ಲಿಸು.
  5. welcome aboard! ಪ್ರವೇಶಕ್ಕೆ ಸ್ವಾಗತ! (ವಿಮಾನದಲ್ಲಿಯ ಗಗನ ಸಖಿಯರು ಕೋರುವ ಸ್ವಾಗತ).
See also 1aboard
2aboard ಅಬೋರ್ಡ್‍
ಉಪಸರ್ಗ

ಮೇಲೆ; ಒಳಕ್ಕೆ: aboard a horse ಕುದುರೆಯ ಮೇಲೆ. aboard a ship ಹಡಗಿನ ಒಳಗೆ.

ಪದಗುಚ್ಛ

fall aboard (ಇನ್ನೊಂದು ಹಡಗಿಗೆ) ಡಿಕ್ಕಿ ಹೊಡೆ.