abnormality ಆಬ್‍ನಾರ್ಮ್ಯಾಲಿಟಿ
ನಾಮವಾಚಕ
  1. ಅಪಸಾಮಾನ್ಯತೆ; ಅಸಾಧಾರಣತೆ; ಅಸಾಧಾರಣ ಗುಣ ಯಾ ಸ್ಥಿತಿ.
  2. ಅಪಸಾಮಾನ್ಯವಾಗಿರುವ ವಸ್ತು ಯಾ ಘಟನೆ.
  3. ಅತಿರೇಕ; ವೈಪರೀತ್ಯ; ಅತಿರೇಕದ ಗುಣ ಯಾ ಸ್ಥಿತಿ.
  4. ಅತಿರೇಕ; ವೈಪರೀತ್ಯ; ಅತಿರೇಕವಾಗಿರುವ ವಸ್ತು ಯಾ ಘಟನೆ.