abnegation ಆಬ್‍ನಿಗೇಷನ್‍
ನಾಮವಾಚಕ
  1. ತೊರೆಹ; ತ್ಯಾಗ; ಪರಿತ್ಯಾಗ.
  2. (ಹಕ್ಕು, ಸಿದ್ಧಾಂತ, ಮೊದಲಾದವುಗಳನ್ನು) ಬಿಟ್ಟುಬಿಡುವಿಕೆ; ಪರಿತ್ಯಾಗ.
  3. ಸ್ವಾರ್ಥತ್ಯಾಗ; ಸ್ವಹಿತತ್ಯಾಗ.
ಪದಗುಚ್ಛ

self-abnegation = abnegation(3).