able ಏಬ್‍ಲ್‍
ಗುಣವಾಚಕ
  1. ಕುಶಲ; ಚತುರ; ಬುದ್ಧಿವಂತ.
  2. ಶಕ್ತ; ಆಳವುಳ್ಳ; ಬಲಿಷ್ಠ; ಸಾಮರ್ಥ್ಯವುಳ್ಳ.
  3. ದಕ್ಷ; ಗಟ್ಟಿಗ; ಸಮರ್ಥ.
  4. (ಕಾನೂನಿನ ಪ್ರಕಾರ) ಅರ್ಹ; ಹಕ್ಕು ಯಾ ಅರ್ಹತೆಯುಳ್ಳ: able to inherit property ಆಸ್ತಿಯನ್ನು ಪಡೆಯುವ ಅರ್ಹತೆಯುಳ್ಳ.