See also 2ablaze
1ablaze ಅಬ್ಲೇಸ್‍
ಕ್ರಿಯಾವಿಶೇಷಣ
  1. ಉರಿಯೆದ್ದು; ಧಗಧಗಿಸುತ್ತ; ಪ್ರಜ್ವಲಿಸುತ್ತ: set it ablaze ಧಗಧಗಿಸುವಂತೆ ಮಾಡು.
  2. ಉದ್ರೇಕಗೊಂಡು; ಉತ್ಸಾಹ ತುಂಬಿ; ಆವೇಶ ಹತ್ತಿ.
  3. (ಕೋಪದಿಂದ) ಉರಿಯುತ್ತ; ಕಿಡಿಕಿಡಿಯಾಗಿ; ಕೆಂಡ ಕಾರುತ್ತ: her face was ablaze with anger ಅವಳ ಮುಖ ಕೋಪದಿಂದ ಉರಿಯುತ್ತಿತ್ತು. her eyes were ablaze with fury ಅವಳ ಕಣ್ಣುಗಳು ಕ್ರೋಧದಿಂದ ಕಿಡಿಕಿಡಿಯಾಗಿದ್ದವು.
  4. ಬೆಳೆಗುತ್ತ; ಹೊಳೆಯುತ್ತ; ಥಳಥಳಿಸುತ್ತ; ಉಜ್ಜ್ವಲವಾಗಿ; ಪ್ರಕಾಶಮಾನವಾಗಿ: ablaze with lights ದೀಪಗಳಿಂದ ಹೊಳೆಯುತ್ತ.
See also 1ablaze
2ablaze ಅಬ್ಲೇಸ್‍
ಗುಣವಾಚಕ
  1. ಉರಿಯುತ್ತಿರುವ; ಧಗಧಗಿಸುವ; ಪ್ರಜ್ವಲಿಸುವ.
  2. ಉದ್ರಿಕ್ತನಾದ; ಆವೇಶ ತುಂಬಿದ.
  3. (ಕೋಪದಿಂದ) ಕಿಡಿಕಿಡಿಯಾದ; ಉರಿಯುತ್ತಿರುವ.