ablactation ಆಬ್‍ಲ್ಯಾಕ್ಟೇಷನ್‍
ನಾಮವಾಚಕ

(ಮಗುವಿಗೆ ಯಾ ಕರುವಿಗೆ) ಮೊಲೆ ಬಿಡಿಸುವಿಕೆ; ಮೊಲೆ ತಪ್ಪಿಸುವಿಕೆ; ಸ್ತನ್ಯತ್ಯಾಗ; ಮೊಲೆಹಾಲು ಬಿಡಿಸುವಿಕೆ.