abjure ಅಬ್‍ಜುಅರ್‍
ಸಕರ್ಮಕ ಕ್ರಿಯಾಪದ
  1. (ಅಭಿಪ್ರಾಯ, ನಂಬಿಕೆ, ಧ್ಯೇಯ, ಬಾಧ್ಯತೆ, ಹಕ್ಕು, ಮೊದಲಾದವನ್ನು) ಪ್ರಮಾಣಪೂರ್ವಕ ಯಾ ಆಣೆಯಿಟ್ಟು ತ್ಯಜಿಸು.
  2. (ಸ್ವದೇಶ ಮೊದಲಾದವನ್ನು) ಎಂದೆಂದಿಗೂ ಯಾ ಶಾಶ್ವತವಾಗಿ ತ್ಯಜಿಸುವುದಾಗಿ–ಆಣೆ ಇಡು, ಪ್ರಮಾಣ ಮಾಡು, ಶಪಥಮಾಡು.
  3. (ಯಾವುದನ್ನೇ) ತೊರೆ; ಬಿಡು; ತ್ಯಜಿಸು.