abjuration ಆಬ್‍ಜುಅರೇಷನ್‍
ನಾಮವಾಚಕ
  1. ಪರಿತ್ಯಾಗ; ಯಾವುದನ್ನೇ ತ್ಯಜಿಸುವುದು.
  2. ಪರಿತ್ಯಾಗ–ಶಪಥ, ವಚನ ಪರಿತ್ಯಾಗ ಮಾಡುವಾಗ ತೆಗೆದುಕೊಳ್ಳುವ ಪ್ರಮಾಣವಚನ.