See also 2abject
1abject ಆಬ್ಜೆಕ್ಟ್‍
ಗುಣವಾಚಕ
  1. ತೀರ ಹೀನದೆಸೆಯ; ನೀಚದೆಸೆಯ; ತುಂಬ ಕೀಳ್ದೆಸೆಯ; ಅತಿ ದುಃಸ್ಥಿತಿಯ; ಅತಿ ದೀನಾವಸ್ಥೆಯ: abject poverty ಅತಿದೀನಾವಸ್ಥೆಯ ಬಡತನ.
  2. ನೀಚ; ತುಚ್ಛ ಮನೋವೃತ್ತಿಯ: abject coward ನೀಚ ಹೇಡಿ.
  3. ಗುಲಾಮೀ ಮನೋಭಾವದ; ದಾಸ್ಯ ಮನೋಭಾವದ; ದೈನ್ಯ ಪ್ರವೃತ್ತಿಯ.
See also 1abject
2abject ಆಬ್ಜೆಕ್ಟ್‍
ನಾಮವಾಚಕ

ಬಹಿಷ್ಕೃತ; ತಿರಸ್ಕೃತ; ಹೊರಗೆ ಹಾಕಲ್ಪಟ್ಟವನು.