abidance ಅಬೈಡನ್ಸ್‍
ನಾಮವಾಚಕ
  1. ಇರುವುದು; ನೆಲೆಸಿರುವುದು; ವಾಸವಾಗಿರುವುದು.
  2. (ನಿಯಮ ಮೊದಲಾದವುಗಳ) ಪಾಲನೆ; ಅನುಕರಣೆ: abidance by rules ನಿಯಮಗಳ ಪಾಲನೆ.