abhorrer ಅಬ್‍ಹಾರರ್‍
ನಾಮವಾಚಕ
  1. ಹೇಸಿಗೆಪಡುವವನು; ಜುಗುಪ್ಸೆಪಡುವವನು.
  2. (ಚರಿತ್ರೆ) 1680ರಲ್ಲಿ ಇಂಗ್ಲಂಡಿನ ಎರಡನೆಯ ಚಾರ್ಲ್ಸ್‍ ಸಲ್ಲಿಸಿದ ಮನವಿಪತ್ರಕ್ಕೆ ಸಹಿ ಹಾಕಿದವರ ಅಡ್ಡಹೆಸರು.