abhorrence ಅಬ್‍ಹಾರನ್ಸ್‍
ನಾಮವಾಚಕ
  1. ಹೇಸುವಿಕೆ; ಹೇಸಿಕೆ; ಜುಗುಪ್ಸೆ.
  2. ಹೇಸಿಗೆ; ಹೇಯವಾದುದು; ಅಸಹ್ಯ; ಅಸಹನೀಯ (ವಸ್ತು, ವಿಷಯ, ಮೊದಲಾದವು): flattery is my abhorrence ಹೊಗಳಿಕೆಯೆಂದರೆ ನನಗೆ ಅಸಹ್ಯ.