abhor ಅಬ್‍ಹಾರ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ abhorred, ವರ್ತಮಾನ ಕೃದಂತ abhorring)

ಕಡುಹೇಸು; ತುಂಬ ಅಸಹ್ಯಪಡು; ಸಹಿಸದಿರು: Nature abhors a vacuum ನಿಸರ್ಗ ಶೂನ್ಯವನ್ನು ಸಹಿಸದು.