abet ಅಬೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ abetted, ವರ್ತಮಾನ ಕೃದಂತ abetting).

(ಸಾಮಾನ್ಯವಾಗಿ ದುಷ್ಕೃತ್ಯಕ್ಕೆ ಯಾ ದುಷ್ಕರ್ಮಿಗೆ) ಕುಮ್ಮಕ್ಕು ಕೊಡು; ಒತ್ತಾಸೆ ಕೊಡು; ಮದ್ದತು ಮಾಡು; ನೆರವಾಗು; ಸಹಾಯ ಮಾಡು; ಪ್ರೋತ್ಸಾಹಿಸು.

ಪದಗುಚ್ಛ

aid and abet (ದುಷ್ಕೃತ್ಯಕ್ಕೆ ಯಾ ದುಷ್ಕರ್ಮಿಗೆ) ನೆರವು ನೀಡು; ಪ್ರೋತ್ಸಾಹ ಕೊಡು.