abed ಅಬೆಡ್‍
ಕ್ರಿಯಾವಿಶೇಷಣ
  1. ಹಾಸಿಗೆಯಲ್ಲಿ.
  2. ರೋಗದಿಂದ ಹಾಸಿಗೆ ಹಿಡಿದು: he is abed with fever ಆತ ಜ್ವರದಿಂದ ಹಾಸಿಗೆ ಹಿಡಿದಿದ್ದಾನೆ.
ನುಡಿಗಟ್ಟು

to bring abed ಮಗುವನ್ನು ಹೆರು.