See also 2abecedarian
1abecedarian ಏಬೀಸೀಡೇರಿಅನ್‍, ಏಬಿಸಿಡೇರಿಅನ್‍
ಗುಣವಾಚಕ
  1. ಅಕ್ಷರಮಾಲೆಗೆ ಸಂಬಂಧಿಸಿದ.
  2. ಅಕಾರಾನುಕ್ರಮದ; ಅಕಾರಾದಿ ಜೋಡಿಸಿದ.
  3. ಆರಂಭದೆಸೆಯ; ಪ್ರಾರಂಭಿಕ; ಪ್ರಾಥಮಿಕ; ಓನಾಮದ.
See also 1abecedarian
2abecedarian ಏಬೀಸೀಡೇರಿಅನ್‍, ಏಬಿಸಿಡೇರಿಅನ್‍
ನಾಮವಾಚಕ
  1. ಓನಾಮಿ; ಅಕ್ಷರಾಭ್ಯಾಸಿ; ಅಕ್ಷರ ಕಲಿಯುತ್ತಿರುವವನು.
  2. ಓನಾಮಿ; ಯಾವುದೇ ವಿಷಯದ ಯಾ ಕೆಲಸದ ಪ್ರಥಮ ಪಾಠಗಳನ್ನು ಯಾ ಮೊದಲ ಹಂತಗಳನ್ನು ಕಲಿಯುತ್ತಿರುವವನು.