abdominal ಆ(ಅ)ಬ್ಡಾಮಿನಲ್‍
ಗುಣವಾಚಕ
  1. (ಅಂಗರಚನಾಶಾಸ್ತ್ರ) ಹೊಟ್ಟೆಯ; ಕಿಬ್ಬೊಟ್ಟೆಯ; ಉದರದ.
  2. (ಜೀವವಿಜ್ಞಾನ) (ಕೀಟ, ಜೇಡ, ಮೊ.ವುಗಳ) ಮುಂಡದ ಹಿಂಭಾಗದ.
  3. (ಮೀನಿನ ವಿಷಯದಲ್ಲಿ) ಹೊಟ್ಟೆ ಕೆಳಗೆ ಈಜುರೆಕ್ಕೆಯುಳ್ಳ.