abdomen ಆಬ್ಡ(ಬ್ಡೋ)ಮೆನ್‍
ನಾಮವಾಚಕ
  1. (ಅಂಗರಚನಾಶಾಸ್ತ್ರ) ಹೊಟ್ಟೆ; ವಸ್ತಿ; ಕಿಬೊಟ್ಟೆ; ಉದರ; ಜೀರ್ಣಾಂಗಗಳಿರುವ ಮುಂಡದ ಕೆಳಭಾಗ.
  2. (ಜೀವವಿಜ್ಞಾನ) (ಕೀಟ, ಜೇಡ, ಮೊದಲಾದವುಗಳ) ಮುಂಡದ ಹಿಂಭಾಗ.