abdicate ಆಬ್ಡಿಕೇಟ್‍
ಸಕರ್ಮಕ ಕ್ರಿಯಾಪದ

(ರಾಜ್ಯ, ಅಧಿಕಾರ, ಪದವಿ, ಹಕ್ಕು, ಮೊದಲಾದವನ್ನು ವಿಧಿವತ್ತಾಗಿ ಯಾ ಕರ್ತವ್ಯಲೋಪದ ಕಾರಣದಿಂದ) ತೊರೆದು ಬಿಡು; ಬಿಟ್ಟುಬಿಡು; ತ್ಯಜಿಸು; ಪರಿತ್ಯಜಿಸು.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಸಿಂಹಾಸನವನ್ನು) ತೊರೆ; ಪರಿತ್ಯಜಿಸು.