abbreviation ಅಬ್ರೀವಿಏಷನ್‍
ನಾಮವಾಚಕ
  1. ಸಂಕ್ಷೇಪಣ; ಸಂಕ್ಷೇಪ ಮಾಡುವುದು.
  2. ಸಂಕ್ಷೇಪ; ಸಂಕ್ಷಿಪ್ತ–ಪದ, ರೂಪ; ಹ್ರಸ್ವ–ಪದ, ರೂಪ: Master–Mr., Authorised Version A.V.