abasia ಅಬೇಷ, ಅಬೇಸಿಅ
ನಾಮವಾಚಕ

(ವೈದ್ಯಶಾಸ್ತ್ರ) ನಡೆಯುಡುಗು; ಗತಿಭ್ರಂಶ; ಸ್ನಾಯುಗಳ ಹೊಂದಾಣಿಕೆಯಿಲ್ಲದೆ ನಡೆ, ಚಲನೆ ಸಾಧ್ಯವಾಗದಿರುವಿಕೆ.