abasement ಅಬೇಸ್‍ಮಂಟ್‍
ನಾಮವಾಚಕ
  1. ಕೀಳುಮಾಡುವಿಕೆ; ಹೀನೈಸುವಿಕೆ.
  2. ಹೀನಾಯ; ಹೀನಸ್ಥಿತಿ; ಕೀಳುದೆಸೆಯಲ್ಲಿರುವುದು.