abandonment ಅಬ್ಯಾನ್ಡನ್‍ಮಂಟ್‍
ನಾಮವಾಚಕ
  1. ಬಿಡುವಿಕೆ; ತೊರೆತ; ಪರಿತ್ಯಜನ; ಪರಿತ್ಯಾಗ; ತ್ಯಜಿಸುವಿಕೆ.
  2. ತೊರೆಹಕ್ಕೊಳಗಾಗುವಿಕೆ; ಪರಿತ್ಯಕ್ತತೆ.
  3. ಶರಣಾಗತಿ; ಮೊರೆಹೋಗುವಿಕೆ.
  4. ಸ್ವಚ್ಛಂದ ನಡವಳಿಕೆ; ಸ್ವೇಚ್ಛಾವರ್ತನೆ; ನಿರಾತಂಕ, ನಿಶ್ಚಿಂತ–ವರ್ತನೆ.