abandonee ಅಬ್ಯಾನ್ಡನೀ
ನಾಮವಾಚಕ

(ನ್ಯಾಯಶಾಸ್ತ್ರ)

  1. ತ್ಯಕ್ತಗ್ರಾಹಿ; ವಿಧಿವತ್ತಾಗಿ ಯಾ ಕಾನೂನುರೀತ್ಯಾ ಪರಿತ್ಯಜಿಸಿದುದನ್ನು ಪಡೆದುಕೊಳ್ಳುವವನು.
  2. ತ್ಯಕ್ತಗ್ರಾಹಿ; ಮುಖ್ಯವಾಗಿ ಮುಳುಗಿಹೋದ ಹಡಗನ್ನು ಎತ್ತಿ ಅದರಲ್ಲಿರುವುದನ್ನು ಕೊಳ್ಳಲು ಒಟ್ಟು ಒಪ್ಪಂದ ಮಾಡಿಕೊಳ್ಳುವವನು.