abandoned ಅಬ್ಯಾನ್ಡನ್ಡ್‍
ಗುಣವಾಚಕ
  1. ತೊರೆದ; ಬಿಟ್ಟುಬಿಟ್ಟ; ತ್ಯಕ್ತ; ಪರಿತ್ಯಕ್ತ.
  2. ನಡತೆಗೆಟ್ಟ: ದಾರಿತಪ್ಪಿದ; ಭ್ರಷ್ಟ; ಸ್ವೈರಿಯಾದ; ದುರ್ಮಾರ್ಗಿಯಾದ.