See also 2abandon
1abandon ಅಬ್ಯಾನ್ಡನ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನ ಅಧೀನಕ್ಕೆ, ವಶಕ್ಕೆ, ದಯದಾಕ್ಷಿಣ್ಯಗಳಿಗೆ) ಬಿಟ್ಟುಬಿಡು; ಒಪ್ಪಿಸಿಬಿಡು.
  2. (ಕಾಮಕ್ರೋಧಾದಿಗಳಿಗೆ ಸಂಪೂವಾಗಿ) ವಶವಾಗು.
  3. (ಸ್ವಾಧೀನದಲ್ಲಿರುವುದನ್ನು, ಅಭ್ಯಾಸ, ಆಟಗಳನ್ನು) ತೊರೆ; ಬಿಟ್ಟುಬಿಡು; ಪರಿತ್ಯಜಿಸು.
  4. (ವ್ಯಕ್ತಿ, ಹುದ್ದೆ, ಹಡಗನ್ನು) ಕೈಬಿಡು; ತ್ಯಜಿಸು.
See also 1abandon
2abandon ಅಬ್ಯಾನ್ಡನ್‍
ನಾಮವಾಚಕ

ಸ್ವೇಚ್ಛಾವರ್ತನೆ; ಸ್ವಚ್ಛಂದ–ವರ್ತನೆ, ನಡವಳಿಕೆ; ಯಾವುದೇ ಕಟ್ಟು ಕಟ್ಟಳೆಗೆ ಒಳಪಡದೆ ನಿರಾತಂಕವಾಗಿ, ಲಹರಿ ತಿರುಗಿದಂತೆ ವರ್ತಿಸುವುದು.